ಸಾಬಣ್ಣ ಕುರಕುಂದಿ ಅವರಿಗೆ ಗೌಡಾ ಪದವಿ ಪ್ರದಾನ


ಯಾದಗಿರಿ: ಜಿಲ್ಲೆಯ ಯುವ ಮುಖಂಡ ಸಾಬಣ್ಣ ಕುರಕುಂದಿ ಇವರಿಗೆ ಸಾಮಾಜಿಕ ಸೇವೆ ಪರಿಗಣಿಸಿ ಏಶಿಯಾ ಇಂಟರನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. 

ಬೆಂಗಳೂರಿನಲ್ಲಿ ಜರುಗಿದ ವಿವಿ ಸಮಾರಂಭದಲ್ಲಿ ಸಾಬಣ್ಣ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ವಿಶೆಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ “ಗೌಡಾ” ನೀಡಲಾಗಿದೆ ಎಂದು ವಿವಿ ಪದವಿ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು