ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
 ಜೀವನ ಒಂದು ಬ್ಯಾಲೆನ್ಸ್ ಶೀಟ್, ಹುಟ್ಟು ಆರಂಭಿಕ ಶಿಲ್ಕು ಸಾವು ಮುಕ್ತಾಯದ ಶಿಲ್ಕು: ಬಿಕೆ ಶಿವಾನಿ ಅಕ್ಕ ಯಾದಗಿರಿ ಟೈಮ್ಸ್ ವಾರ್ತೆ | 12-01-25 ಯಾದಗಿರಿ: ಮನುಷ್ಯನ ಜೀವನವೇ ಒಂದು ಬ್ಯಾಲೆನ್ಸ್ ಶೀಟ್ ಆಗಿದೆ. ಹುಟ್ಟು ಆರಂಭಿಕ ಶಿಲ್ಕು (ಓಪನಿಂಗ್ ಬ್ಯಾಲೆನ್ಸ್), ಸಾವು ಮುಕ್ತಾಯದ ಶಿಲ್ಕು (ಕ್ಲೋಸಿಂಗ್ ಬ್ಯಾಲೆನ್ಸ್) ಆಗಿದೆ. ಮದ್ಯದಲ್ಲಿ ನಾವು ಮಾಡುವ ಉತ್ತಮ ವ್ಯಾಪಾರ ನಮ್ ಲಾಭ ನಷ್ಟಕ್ಕೆ ಕಾರಣವಾಗುತ್ತದೆ ಇದರಿಂದ ನಮ್ ಬದುಕಿನ ಮೌಲ್ಯ ನಿರ್ಭರವಾಗುತ್ತದೆ ಎಂದು ಬಿಕೆ ಶಿವಾನಿ ಹೇಳಿದರು.  ನಗರದ ಹೊರವಲಯದಲ್ಲಿರುವ ಬ್ರಹ್ಮಾಕುಮಾರೀಸ್ ಕ್ಯಾಂಪಸ್ “ಅಮೃತ ಸರೋವರ” ದಲ್ಲಿ ಆಯೋಜಿಸಿದ್ದ ‘ಬ್ಯಾಲೆನ್ಸ್ ಶೀಟ್ ಆಫ್ ಲೈಫ್” ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಹುಟ್ಟಿದಾಗ ಯಾವುದೇ ಕ್ರಿಯೆ ಮಾಡದೇ ಇದ್ದರೂ ನಿಮ್ ಜನ್ಮ ಕುಂಡಲಿ ಸಿದ್ದ ಆಗುತ್ತೆ ಅಂದ್ರೆ ಅದರರ್ಥ ಪೂರ್ವಜನ್ಮದಲ್ಲಿ ಮಾಡಿದ ಕರ್ಮ ಗಳಿಂದ ಜನ್ಮ ಕುಂಡಲಿ ಸಿದ್ದವಾಗುತ್ತದೆ ಎಂದು ಹೇಳಿದರು.  ಹೀಗಾಗಿ ನಾವು ಈ ಜನ್ಮದಲ್ಲಿ ಸತ್ಕರ್ಮಗಳನ್ನೇ ಮಾಡಬೇಕು, ಮನುಷ್ಯನಲ್ಲಿರುವ ಆತ್ಮ ಪರಿಶುದ್ಧವಾದದ್ದು, ಆದರೆ ಈ ಜನ್ಮದಲ್ಲಿ ಮಾಡಬಾರದ ಪಾಪಕರ್ಮಗಳನ್ನು ಮಾಡುವ ಮೂಲಕ ನಾವೇ ಆತ್ಮವನ್ನು ಅಶುದ್ಧಗೊಳಿಸಿಕೊಳ್ಳುತ್ತೇವೆ.  ಇದನ್ನರಿತು ಪರಿಶುದ್ಧತೆಯೆಡೆಗೆ ಸಾಗಲು ಸತ್ಕಾರ್ಯಗಳನ್ನು ಮಾಡಬೇಕು ಸದ್ಭಾವನೆಗಳನ್ನೇ ಹೊಂದಿರಬೇಕು ಆತ್ಮದ ಮೂಲ ತತ್ವವೇ ಶಾಂತಿ, ಸದ್ಭಾವ ಆಗ...