ಹೈ,ಸುಪ್ರೀಂ ಆದೇಶಗಳ ಉಲ್ಲಂಘನೆ ಮಾಡುತ್ತಿರುವ ಆಡಳಿತಗಳು ವಕ್ಫ್ ಮಂಡಳಿಯಿAದ ಜಿಲ್ಲೆಯ 1440 ರೈತರ ಆಸ್ತಿಗಳು ಸ್ವಾಹ ಮತಬ್ಯಾಂಕ್ ರಾಜಕೀಯ ಆಡಂಬೋಲಗಳಾದ ಅಧಿಕಾರಿಗಳು ಮಂಡಳಿ ಹೆಸರಿನಲ್ಲಿ ರೈತರ ಜಮೀನಿಗೂ ಬಾಯಿ ಹಾಕುತ್ತಿರುವ ವಕ್ಫಾಸುರ ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಬೀದಿಗೆ ಬರುವನೇ ಅನ್ನದಾತ? ಯಾದಗಿರಿ ಟೈಮ್ಸ್ ವಿಶೇಷ (ವೈಜನಾಥ ಹಿರೇಮಠ) ಯಾದಗಿರಿ: ದೇಶಾದ್ಯಂತ ವಿದಾನಸೌಧ, ಹೊಸ ಪಾರ್ಲಿಮೆಂಟ್ ಭವನ ಸೇರಿದಂತೆ ಸಾವಿರಾರು ಆಸ್ತಿಗಳೆಲ್ಲವೂ ತನ್ನದೆಂದು ಪ್ರತಿಪಾದಿಸುತ್ತಿರುವ ಮಂಡಳಿ ಹೆಸರಿನಲ್ಲಿ ವಕ್ಫಾಸುರ ಈದೀಗ ರೈತರ ಜಮೀನಿಗೂ ಬಾಯಿ ಹಾಕಿದ್ದು, ದೇಶದಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯದ ಸಂಘರ್ಷ ಏರ್ಪಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ವಕ್ಫಾಸುರ ತನ್ನ ಕಬಂಧ ಬಾಹುಗಳನ್ನು ಈದೀಗ ರೈತರ ಜಮೀನಿನ ಕಡೆ ಚಾಚುತ್ತಿರುವುದು ಸ್ಪಷ್ಟವಾಗಿದೆ. ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಇಂತಹ ಕೃತ್ಯಗಳು ನಡೆದು ತಾರಕಕ್ಕೇರುತ್ತಿವೆ ಎಂದು ರೈತ ಸಂಘಟನೆ ಆರೋಪಿಸುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಎಂಬAತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಒಕ್ಫ್ ಮಂಡಳಿಯು 1440 ಆಸ್ತಿಗಳಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಕಲಂ ನಂಬರ್ 11 ರಲ್ಲಿ ನಮೂದಿಸಿ ಸುಪ್ರಿಂಕೋರ್ಟ್ ಹಾಗೂ ಕಲ್ಬುರ್ಗಿ ವಿಭಾಗೀಯ ಹೈಕೋರ್ಟ ಪೀಠಗಳ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಅಧಿಕಾರಿ...
ಪೋಸ್ಟ್‌ಗಳು
ಅಕ್ಟೋಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಮಾಜ ಸಂಘಟನೆಗೆ ಒತ್ತು ನೀಡಿ; ಶಂಕರ ಬಿದರಿ, ಶಾಸಕ ಕಂದಕೂರು ಜಾತಿ ಉಪಜಾತಿ ನಮೂದು ಕಾರಣದಿಂದ ಗಣತಿ ಪಟ್ಟಿಯಲ್ಲಿ ವೀರಶೈವ ಧರ್ಮದ ಜನಸಂಖ್ಯೆಯಲ್ಲಿ ಇಳಿಮುಖ: ದರ್ಶನಾಪೂರ ಕಳವಳ ಯಾದಗಿರಿ: ಸಾಮಾಜಿಕ ಆರ್ಥಿಕ ಗಣತಿ ಸಂದ ರ್ಭದಲ್ಲಿ ಜಾತಿಯನ್ನು ಹಿಡಿದುಕೊಂಡು ಧರ್ಮವನ್ನು ನಿರ್ಲಕ್ಷಿಸಿದ ಕಾರಣ ವೀರಶೈವ ಲಿಂಗಾಯತ ಧರ್ಮದ ಸಂಖ್ಯೆ ತೀರ ಕಮ್ಮಿಯಾಗಿದೆ. ಇದು ಹಿಗೆ ಮುಂದುವರೆದರೆ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು. ನಗರದ ಹೊರಭಾಗದ ಸಪ್ತಪದಿ ಕನ್ವೆನ್ಷನ್ ಹಾಲ್ ನಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವನ್ನು ಹಿಡಿದುಕೊಂಡು ಹೋದರೆ ಒಗ್ಗಟ್ಟು ಉಳಿಯುತ್ತದೆ ಬಲ ಬರುತ್ತದೆ. ಆದರೆ ವೀರಶೈವ ಧರ್ಮದಲ್ಲಿನ ಎಲ್ಲ ಪಂಗಡದವರು ತಮ್ಮ ಜಾತಿಯನ್ನು ಮುಖ್ಯವಾಗಿಟ್ಟುಕೊಂಡು ಗಣತಿ ವೇಳೆ ಬರೆಸಿದ ಪರಿಣಾಮ ವೀರಶೈವ ಧರ್ಮದವರ ಜನಸಂಖ್ಯೆ ಸಹಜವಾಗಿಯೇ ಕಡಿಮೆ ತೋರಿಸುತ್ತಿದೆ ಎಂದು ನುಡಿದರು. ಆನಸಂಖ್ಯೆ ಕಡಿಮೆಯಾದರೆ ಸಹಜವಾಗಿ ಬಲ ಕಡಿಮೆಯಾಗುತ್ತದೆ ಎಂದು ನುಡಿದರು. ಜಿಲ್ಲಾ ಕೇಂದ್ರಕ್ಕೆ 2 ಎಕರೆ ಜಾಗ ಮಂಜೂರು ಮಾಡಲು ಕ್ರಮ ಕೈಗೊಳ್ಳುವೆ, ಸಂಪುಟದಿAದ ಅನುಮೋದನೆ ಕೊಡಿಸುವೆ ಸಮಾಜದ ಏಳ್ಗೆಗೆ ಬೆನ್ನೆಲುಬಾಗಿರುತ್ತೆನೆ, ಹಾಸ್ಟಲ್ ಕಟ್ಟಡ ಕ್ಕೆ ಕ್ರಮ ಕೈಗೊಳ್ಳಲಾಗುವುದು, ರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ವಕ್ಫ್ ಆಸ್ತಿಗಳ ಪರಭಾರೆ: ಆದೇಶ ಹಿಂಪಡೆಯಲು ಡಿಸಿಗೆ ಲಕ್ಷಿö್ಮÃಕಾಂತ ಮದ್ದರಕಿ ಆಗ್ರಹ ಯಾದಗಿರಿ: ಜಿಲ್ಲಾಧಿಕಾರಿಗಳು ಪಹಾಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಭೂಮಿಗಳನ್ನು ವಕ್ಫ್ ಗೆ ನೀಡುವಂತೆ ತಹಸೀಲ್ದಾರುಗಳಿಗೆ ಮಾಡಿದ ಆದೇಶ ಹಿಂಪಡೆಯುವAತೆ ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಮಾತನಾಡಿ, ಯಾದಗಿರಿ ಡಿಸಿಯವರು ಕಳೆದ ತಿಂಗಳು, ದಿ: 05-09-2024 ರಂದು ಹೊರಿಡಿಸಿದ ಆದೇಶ (ಸಂಖ್ಯೆ: ಸಂ/ಕA/ಭೂಮಿ/18/2024-25) ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿ ಇರುವ ಪಹಾಣಿಗಳ ಪ್ರಕಾರ ಪರಭಾರೆ ಮಾಡಬಾರದೆಂದು ಆದೇಶ ಮಾಡಿರುವುದು ಸರಿಯಲ್ಲ. ಇದು ಸುಪ್ರೀಂ ಹಾಗೂ ಹೈಕೋರ್ಟ್ ಆದೇಶಗಳಿಗೆ ಅಪಚಾರ ವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಆದೇಶ ಹಿಂಪಡೆಯುವAತೆ ಆಗ್ರಹಿಸಿದ್ದಾರೆ. ಮತ್ತು ಇದನ್ನು ಧಾರ್ಮಿಕ ಕಟ್ಟಡಗಳು ಇರುವಂತಹ ಸ್ಥಳಗಳನ್ನು ಸರ್ವೇ ಮಾಡಬೇಕು ಮತ್ತು ಕಟ್ಟಡಗಳಿಗೆ ಸೀಮಿತಗೊಳಿಸಿ ಆದೇಶವನ್ನು ಮಾರ್ಪಾಡು ಮಾಡಬೇಕು ಮತ್ತು ಹಾಲಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು., ವಿಜಯಪುರದಲ್ಲಿ 1200 ಎಕರೆ ಪ್ರದೇಶದ ರೈತರ ಆಸ್ತಿಯ ಮೇಲೆ ವಕ್ಫ್ ಸಚಿವನ ಮೌಖಿಕ ಆದೇಶದ ಮೇರೆಗೆ ಮಂಡಳಿ ಕಣ್ಣು ಹಾಕಿದ್ದಲ್ಲದೇ ನೋಟೀಸ್ ಜಾರಿ ಮಾಡಿರುವುದು ಮೊಘಲರ ದಬ್ಬಾಳಿಕೆಯನ್ನು ನೆನಪಿಸುವಂತಿದೆ. ಎಂದು ಅವರು ಆಕ್ರೋಶ ವ್ಯಕ್ತಪಡಿ...