ಯಾದಗಿರಿಲಿ ನಾಳೆ ನಾಡಿದ್ದು, ಉಚಿತ ಸ್ಕೂಬಾ ಡೈವಿಂಗ್, ರಾಕ್ ಕ್ಲೆöÊಂಬಿAಗ್; ಕೀರ್ತಿ ಪಾಯಸ್ ಯಾದಗಿರಿಲಿ ಇಂದು ನಾಳೆ ಉಚಿತ ಸ್ಕೂಬಾ ಡೈವಿಂಗ್, ರಾಕ್ ಕ್ಲೆöÊಂಬಿAಗ್; ಕೀರ್ತಿ ಪಾಯಸ್ ಯಾದಗಿರಿ: ರಾಜ್ಯ ಯುವಜನೋತ್ಸವ 2025 ರ ಪ್ರಯುಕ್ತ ಜನರಲ್ ತಿಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ವತಿಯಿಂದ ಸ್ಕೂಬಾ ಡೈವಿಂಗ್ ಹಾಗೂ ರಾಕ್ ಕ್ಲೆöÊಂಬಿAಗ್ ಚಟುವಟಿಕೆಯನ್ನು ಎರಡು ದಿನಗಳ ಕಾಲ ಉಚಿತವಾಗಿ ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ, ಆನ್ ಲೈನ್ ನಲ್ಲಿ ಈ ಕೆಳಕಂಡ ಲಿಂಕ್ ಅನ್ನು ಬಳಿಸಿ ಈಗಲೇ ನೋಂದಾಯಿಸಿಕೊಳ್ಳುವAತೆ ಅಕಾಡೆಮಿಯ ಕೀರ್ತಿ ಪಾಯಸ್ ತಿಳಿಸಿದರು. ಜಿಲ್ಲಾಧಿಕಾರಿಗಳ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಉಚಿತ ಪ್ರವೇಶ. ಲಿಂಕ್: https://forms.gle/G1PvU2FbkoHVxNRz5 ಇದು ಬಳಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಸಿದರು.