ಕಲಾ ನಮನ ಟ್ರಸ್ಟ್ ನಿಂದ 79ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂತರ್ಜಾಲ ಕವಿಗೋಷ್ಠಿ ಯಾದಗಿರಿ: ಸ್ವಾತಂತ್ರೊö್ಯÃತ್ಸವ ಅಂಗವಾಗಿ ಇದೇ 15 ಆಗಸ್ಟ್ 2025, ಸಂಜೆ : 5 ಗಂಟೆಗೆ ಅಂತರ್ಜಾಲ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಖ್ಯಾತ ವೈದ್ಯರು ಹಾಗೂ ಕವಿಗಳಾದ ಕೊಂಕಲ್ ಮೂಲದ ಡಾ. ಎಸ್. ಎಸ್. ಗುಬ್ಬಿ, ಸಾಮಾಜಿಕ ಚಿಂತಕ ಬಸವರಾಜ ಪಾಟೀಲ ಕೊದಂಡ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಲ್ ಪ್ರಜ್ಞಾವಂತರ ಬಳಗದ ಅಧ್ಯಕ್ಷ ಪ್ರೊ. ವೆಂಕಣ್ಣ ಡೊಣ್ಣೆಗೌಡರ ವಹಿಸುವರು. ಕವಿತೆಯ ಕುರಿತು ಸಾಹಿತಿಗಳಾದ ಡಾ. ಮರಿಯಪ್ಪ ನಾಟೇಕಾರರವರು ಮಾತನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು: ಡಾ. ದಾವಲಸಾಬ ನರಗುಂದ, ಮಲ್ಲಮ್ಮ ಯಾಟಗಲ್,ಮೀನಾಕ್ಷಿ ಆರ್. ಹೊಸಮನಿ, ಡಾ. ಕೈಲಾಶ ಡೋಣಿ, ಷರೀಫ್ ಹಸಮಕಲ್, ಡಾ. ಎ. ಎಲ್.ದೇಸಾಯಿ, ಸಿದ್ದಣ್ಣ ಪೂಜಾರಿ, ಚನ್ನಪ್ಪ ಬಾಗಲಿ,ಆನಂದ ಎಸ್. ಗೊಬ್ಬಿ, ಪ್ರಿಯಾಂಕ ಮಾವಿನಕರ್, ದೇವೇಂದ್ರ ಹುಲಕಲ್(ಜೆ), ಶ್ರೀನಿವಾಸ ಮಡಿವಾಳ ಕೊಂಕಲ್, ಮಲ್ಲಿಕಾರ್ಜುನ ಕಾವಲಿ, ಬಿ. ಎನ್. ದೊಡ್ಡಮನಿ, ವೀರೇಶ ಕೊಂಕಲ್, ಈಶ್ವರ ನಾಟೇಕಾರ, ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಸ್ವರ ಸಂವಾದಿನಿ ಸಂಗೀತ ಶಾಲೆ ಧಾರವಾಡ ಮಕ್ಕಳಿಂದ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರು ಡಾ. ಬಸವರಾಜ ಎಸ್. ಕಲೆಗಾರರವರು ಪತ್ರಿಕಾ ಪ್ರಕಟ...
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು
ಸಿಎಂ ಸ್ಥಾನ ಸಿಗುತ್ತೆಂದರೆ ನಾನು ಚನ್ನಾರಡ್ಡಿ ಇಬ್ಬರು ಆರ್ ಆರ್ ಎಸ್ ಗೀತೆ ಹಾಡುತ್ತೆವೆ: ಸಚಿವ ಜಾರಕಿಹೊಳಿ ಪರೋಕ್ಷ ಟಾಂಗ್ ಯಾದಗಿರಿ : ಆರ್ ಎಸ್ ಎಸ್ ಗೀತೆ ಹಾಡಿದರೇ ಮುಖ್ಯಮಂತ್ರಿ ಸ್ಥಾನ ಸಿಗುವಂತಿದ್ದರೇ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಎಂದಿನ ತಮ್ಮ ಸಹಜ ಶೈಲಿಯಲ್ಲಿ ಕೂಲಾಗಿಯೇ ಟಾಂಗ್ ನೀಡುವ ಗತ್ತಿನಲ್ಲಿ ಪ್ರತಿಕ್ರಿಯಿಸಿದರು. ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆರ್.ಎಸ್.ಎಸ್. ಗೀತೆ ಹಾಡುತ್ತಿದ್ದಾರೆ. ಸಂತೋಷ ಪರ ಬ್ಯಾಟ್ ಮಾಡುತ್ತಿದ್ದಾರೆ ಎಂದು ಗಮನ ಸೆಳೆದಾಗ ಡಿಕೆ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಮಾತಾಡಿದರು ಹಾಡುಹಾಡಿದರು ಎಂದ ಮಾತ್ರಕ್ಕೆ ಪರ ಇಲ್ಲವೇ ವಿರೋಧ ಮಾಡಿದ ಮಾತ್ರಕ್ಕೆ ದ್ವೇಶ ಮಾಡುತ್ತಾರೆ ಎಂದು ಭಾವಿಸುವುದು ಬಾಲಿಷತನೆಂಬರ್ಥದಲ್ಲಿ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು. ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ...
ಅ.1ರಂದು ಯಾದಗಿರಿಯಲ್ಲಿ ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ ---- ಯಾದಗಿರಿ: ಕಳೆದ ಆ.13 ರಂದು ನಗರದಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ನಡೆದ ಪ್ರತಿಭಟನೆ ವೇಳೆ ಕೋಲಿ ಸಮಾಜದ ಗುರುಗಳನ್ನು ಮತ್ತು ಸಮಾಜದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂಬ ಬೇಡಿಕೆ ಸೇರಿದಂತೆಯೇ ಮೂರು ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಅ.1 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕರ್ಜನ ಗೋಸಿ ಹೇಳಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ್ಕಾರದ ಆದೇಶದಂತೆಯೇ ತಳವಾರ ಸಮುದಾಯದವರಿಗೆ ಎಸ್ ಟಿ ಜಾತಿ ಪ್ರಮಾಣಪತ್ರ ( ರ್ಟೀಫಿಕೆಟ್) ನೀಡಬೇಕು ಮತ್ತು ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕೆಂದು ಅಂದು ಹೋರಾಟ ನಡೆಯಲಿದೆ. ಅಂದಿನ ಹೋರಾಟಕ್ಕೆ ಜಿಲ್ಲೆ ಸೇರಿದಂತೆಯೇ ವಿವಿಧಡೆಯಿಂದ ಸುಮಾರು 15 ಸಾವಿರ ಜನರು ಭಾಗವಹಿಸಿ ಸಮಾಜದ ಶಕ್ತಿ ಪ್ರರ್ಶಿಸಿ ರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು. ಕೋಲಿ ಸಮಾಜದ ನಾವ್ಯಾರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿಲ್ಲ. ರ್ಕಾರದ ಆದೇಶದಂತೆಯೇ ತಳವಾರರು ಇದನ್ನು ಪಡೆಯುತ್ತಿದ್ದು, ಇದು ಹೇಗೆ ನಕಲಿ ಆಗುತ್ತದೆ ಎಂದು ಗೋಸಿ ಪ್ರಶ್ನಿಸಿದರು. ಸಮಾಜದ ಜನರು ಪ್ರಜ್ಞಾವಂತರಾಗಿದ್ದಾರೆ. ಇದನ್ನು ನಮ್ಮನ್ನು ಟೀಕಿಸುವ, ಅವಹೇಳನಕಾರಿ ಮಾತುಗಳನ್ನು ಆಡುವ ವಾಲ್ಮೀಕಿ...
















ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ