ಮದ್ದರಕಿಶ್ರೀ ಗೂಳಿ ಬಸವೇಶ್ವರ ಜಾತ್ರೆ ನಾಳೆ

 


ಮಹಾಂತ ಗೌಡ 

ಮದ್ದರಕಿಶ್ರೀ ಗೂಳಿ ಬಸವೇಶ್ವರ ಜಾತ್ರೆ ನಾಳೆ

ಯಾದಗಿರಿ ಟೈಮ್ಸ್ ವಾರ್ತೆ 16.04.25

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಆರಾದ್ಯ ದೈವ ಶ್ರೀ ಗೂಳಿ ಬಸವೇಶ್ವರ ಜಾತ್ರಾ ಮಹೋತ್ಸವ ಇದೇ ತಿಂಗಳು ೧೮ ರಂದು ಸಂಜೆ ೬.೩೦ಕ್ಕೆ ವಿಜೃಂಭಣೆಯಿAದ ಜರುಗಲಿದೆ.


ಶನಿವಾರ ದಿ. ೧೯ ರಂದು ಅಗ್ಗಿ ತುಳಿಯುವ ಕಾರ್ಯಕ್ರಮನಡೆಯಲಿದೆ.


ನೇತೃತ್ವವನ್ನು ಮದ್ದರಕಿಯ ಗಚ್ಚಿನಮಠದ ಶ್ರೀ ಷ.ಬ್ರ. ಪರಮಪೂಜ್ಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮದ್ದರಕಿಯ ಹಿರೇಮಠದ ಷ.ಬ್ರ. ಶ್ರೀ ಶೀಲವಂತ ಶಿವಾಚಾರ್ಯರು ವಹಿಸಲಿದ್ದಾರೆ.


ದೇವರ ಜಾತ್ರಾ ಮಹೋತ್ಸವದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗ್ರಾಮದ ಮುಖಂಡ ಮಹಾಂತಗೌಡ ಮದ್ದರಕಿ ಮನವಿ ಮಾಡಿಕೊಂಡಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು