ಒನಕೆ ಓಬವ್ವ ಜಯಂತಿ: ವಿಧ್ಯಾರ್ಥಿಗಳಿಗೆ ಶಬ್ದಕೋಶ, ನೋಟ್ ಪುಸ್ತಕ ವಿತರಣೆ
ಕಲ್ಬುರ್ಗಿ: ಒನಕೆ ಓಬವ್ವ ಜಯಂತಿ ಅಂಗವಾಗಿ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿಕಲಚೇತನ ನಿವೃತ್ತ ಪೊಲೀಸ್ ಖಾಜಾ ಫರಿದುದ್ದೀನ್ ದೇಣಿಗೆ ನೀಡಿದರು.
ವೀರವನಿತೆ ಒನಕೆ ಓಬವ್ವ ಜಯಂತಿಯAದು ಬೀದರ ಜಿಲ್ಲೆಯ ಹಳ್ಳಿಖೇಡ ಕೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಅವರು ವಿದ್ಯಾರ್ಥಿಗಳಿಗೆ ಶಬ್ದಕೋಶಗಳ ಪುಸ್ತಕ ಹಾಗೂ ನೋಟಬುಕ್ ಉಚಿತವಾಗಿ ವಿತರಿಸಿದರು.
ಈ ಹಿಂದೆ ಅವರು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ತಮ್ಮ ನಿವೃತ್ತಿ ವೇತನದ ಅರ್ದದಷ್ಟು ಹಣವನ್ನು ಕಡುಬಡ ಸರ್ಕಾರಿ ಶಾಲಾ ಮ
ಕ್ಕಳಿಗೆ ನಿರಂತರವಾಗಿ ವಿತರಿಸುತ್ತಾ ಬರುತ್ತಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ